Copy page URL Share on Twitter Share on WhatsApp Share on Facebook
Get it on Google Play
Meaning of word ಶುಭದಿನ from ಕನ್ನಡ dictionary with examples, synonyms and antonyms.

ಶುಭದಿನ   ನಾಮಪದ

Meaning : ಒಳ್ಳೆಯ ದಿನ, ಅಥವಾ ಕೆಡುಕಿಲ್ಲ ಎಂದು ಬಾವಿಸಿದ ದಿನ ಅಥವಾ ದಿನವೊಂದರಲ್ಲಿ ಯಾವುದೇ ಕೆಡುಕಾಗದಿರಲಿ ಎನ್ನುವ ಆಶಯದ ದಿನ

Example : ಕೆಲವು ಜನರು ತಮ್ಮ ಕೆಲಸವನ್ನು ಶುಭದಿನದಂದು ಮಾಡುತ್ತಾರೆ.

Synonyms : ಶುಭ ದಿನ, ಸುದಿನ


Translation in other languages :

वह दिन जो शुभ हो।

कुछ लोग हर कार्य शुभदिन देखकर करते हैं।
शुभ दिन, शुभ-दिन, शुभदिन, सुदिन

Meaning : ಚಾಂದ್ರಮಾಸದ ಶುಕ್ಲ ಅಥವಾ ಕೃಷ್ಣ ಎರಡೂ ಪಕ್ಷಗಳ ಅಮಾವಾಸ್ಯೆ, ಪೂರ್ಣಿಮ ಮತ್ತು ಅಷ್ಟಮಿಗಳು

Example : ಭಾರತೀಯ ಸಂಸ್ಕೃತಿಯಲ್ಲಿ ಪರ್ವಕ್ಕೆ ವಿಶೇಷ ಮಹತ್ವವಿದೆ.

Synonyms : ಪುಣ್ಯದಿನ


Translation in other languages :

कोई निश्चित या सीमित काल या अवधि विशेषकर अमावस्या, पूर्णिमा और चांद्रमास के शुक्ल व कृष्ण दोनों पक्षों की अष्टमियाँ।

भारतीय संस्कृति में पर्वों का विशेष महत्व है।
पर्व