Copy page URL Share on Twitter Share on WhatsApp Share on Facebook
Get it on Google Play
Meaning of word ಶಿಖೆ from ಕನ್ನಡ dictionary with examples, synonyms and antonyms.

ಶಿಖೆ   ನಾಮಪದ

Meaning : ಕೂದಲಿನ ಕುಚ್ಚು

Example : ಗಲ್ಲದವರೆಗೆ ಜೋಲಾಡುತ್ತಿರುವ ಕೂದಲು ಅವಳ ಸುಂದರತೆಯನ್ನು ಹೆಚ್ಚಿಸುತ್ತಿದೆ.ತಾಯಿಯು ಮಕ್ಕಳ ಕೂದಲನ್ನು ಸಿಂಬೆಯ ರೂಪದಲ್ಲಿ ಕೊಡುತ್ತಿದ್ದಾಳೆ.

Synonyms : ಕುರುಳು, ಕೇಶಪಾಟ, ಗುಂಗುರು ಗೂದಲು, ಜಡೆ, ಜಡೆಗೆಗಟ್ಟಿದ ಕೂದಲು, ಜುಟ್ಟು, ಜೋತಾಡುವ ಕೂದಲು, ತಲೆಯ ಕೂದಲು, ಮುಂಗುರುಳು


Translation in other languages :

बालों का गुच्छा या एक साथ चिपके या बँधे हुए बाल।

गालों पर लटकती लटें उसकी सुन्दरता को बढ़ा रही हैं।
माँ बच्ची की लट को जूड़े का रूप दे रही है।
अलक, केश-पाश, चिकुर-पाश, लट

A strand or cluster of hair.

curl, lock, ringlet, whorl

Meaning : ಕೂದಲಿನ ತುರಾಯಿಯನ್ನು ಹಿಂದೂ ಸಂಪ್ರದಾಯದ ಜನರು ತಲೆಯ ಮೇಲಿನ ಮಧ್ಯ ಭಾಗದಲ್ಲಿ ಹಾಕಿಕೊಳ್ಳುತ್ತಿದ್ದರು

Example : ಇಂದು ಹಿಂದೂ ಧರ್ಮದ ಅಧಿಕಾಂಶ ಜನರು ಚಂಡಿಕೆಯನ್ನು ಹಾಕಿಕೊಳ್ಳುವುದಿಲ್ಲ.

Synonyms : ಚಂಡಿಕೆ, ಚಿಂಡಿಕೆ, ತುರಾಯಿ


Translation in other languages :

बालों का वह गुच्छा जो हिंदू लोग सिर के ऊपरी मध्य भाग में रखते हैं।

आज-कल के अधिकांश हिंदू चुटिया नहीं रखते।
चिरकी, चिरुकी, चुंदी, चुटइया, चुटिया, चुरकी, चूला, चोटी, शिखंडिका, शिखा, शिखापाश, शिफा, सटा