Copy page URL Share on Twitter Share on WhatsApp Share on Facebook
Get it on Google Play
Meaning of word ಶಿಕ್ಷಣಾತ್ಮಕ from ಕನ್ನಡ dictionary with examples, synonyms and antonyms.

ಶಿಕ್ಷಣಾತ್ಮಕ   ಗುಣವಾಚಕ

Meaning : ನೀತಿ ಅಥವಾ ಉಪದೇಶವನ್ನು ನೀಡುವಂತಹ ಗುಣ

Example : ಭಕ್ತಿಕಾಲೀನ ಯುಗದಲ್ಲಿನ ಪ್ರತಿಯೊಬ್ಬ ಕವಿಯೂ ನೀತಿಬೋದಕವಾಗಿ ತಮ್ಮ ಕಾವ್ಯವನ್ನು ರಚಿಸುತ್ತಿದ್ದರು.

Synonyms : ಉಪದೇಶಾತ್ಮಕ, ಉಪದೇಶಾತ್ಮಕವಾದ, ಉಪದೇಶಾತ್ಮಕವಾದಂತ, ಉಪದೇಶಾತ್ಮಕವಾದಂತಹ, ನೀತಿಬೋದಕ, ನೀತಿಬೋದಕನಾದ, ನೀತಿಬೋದಕನಾದಂತ, ನೀತಿಬೋದಕನಾದಂತಹ, ಶಿಕ್ಷಣಾತ್ಮಕವಾದ, ಶಿಕ್ಷಣಾತ್ಮಕವಾದಂತ, ಶಿಕ್ಷಣಾತ್ಮಕವಾದಂತಹ


Translation in other languages :

जो उपदेश या अच्छी बातों की शिक्षा देता हो।

सभी भक्तिकालीन कवि उपदेशक थे।
उपदेशक, उपदेष्टा

Meaning : ಶಿಕ್ಷಣವನ್ನು ನೀಡುವ ಅಥವಾ ಯಾರಿಂದ ಶಿಕ್ಷಣ ದೊರೆಯುತ್ತದೆಯೋ

Example : ಇಂದು ನನ್ನ ತಾಯಿಯು ಒಂದು ಶೈಕ್ಷಣಿಕ ಚಲನಚಿತ್ರವನ್ನು ನೋಡಲು ಹೋಗಿದ್ದಾರೆ.

Synonyms : ಶಿಕ್ಷಾತ್ಮಕ, ಶೈಕ್ಷಣಿಕ


Translation in other languages :

शिक्षा देनेवाला या जिससे शिक्षा मिले।

आज मैं एक शैक्षिक फिल्म देखने गया था।
ज्ञानात्मक, शिक्षात्मक, शैक्षिक

Providing knowledge.

An educational film.
educational