Meaning : ಶಾಸ್ತ್ರದ ಸಿದ್ಧಾಂತಕ್ಕೆ ಅನುಸಾರವಾಗಿ ನಡೆಯುವ
Example :
ನಮ್ಮ ಗುರುಗಳು ಶಾಸ್ತ್ರೀಯ ಸಂಗೀತದ ಪಂಡಿತರು.
Synonyms : ಶಾಸ್ತ್ರೀಯವಾದ, ಶಾಸ್ತ್ರೀಯವಾದಂತ, ಶಾಸ್ತ್ರೀಯವಾದಂತಹ
Translation in other languages :
Meaning : ಶಾಸ್ತ್ರದ ಅಥವಾ ಶಾಸ್ತ್ರಕ್ಕೆ ಸಂಬಂಧಿಸಿದ
Example :
ಅವರಿಗೆ ಶಾಸ್ತ್ರೀಯ ನೃತ್ಯದಲ್ಲಿ ಆಸಕ್ತಿಯಿದೆ.
Synonyms : ಶಾಸ್ತ್ರೀಯವಾದ, ಶಾಸ್ತ್ರೀಯವಾದಂತ, ಶಾಸ್ತ್ರೀಯವಾದಂತಹ
Translation in other languages :