Subscribe
URL of the page has been copied to clipboard.
Meaning : ಒಬ್ಬ ಸರ್ಕಾರಿ ನೌಕರ ಹಳ್ಳಿಯ ಜಮೀನು, ಬೆಳೆ ಮತ್ತು ದುಡ್ಡು ಮುಂತಾದವುಗಳ ಲೆಕ್ಕಾಚಾರ ಇಟ್ಟಿಕೊಂಡಿರುವವನು
Example : ದುಡ್ಡು ಅಥವಾ ಕಂದಾಯವನ್ನು ವಸೂಲಿ ಮಾಡಲು ಶಾನುಭೋಗರು ಬರುವರು.
Synonyms : ಕುಲಕರಣಿ
Translation in other languages :हिन्दी
वह सरकारी कर्मचारी जो गाँव की ज़मीन, उपज और लगान आदि का हिसाब-किताब रखता है।
Install App