Copy page URL Share on Twitter Share on WhatsApp Share on Facebook
Get it on Google Play
Meaning of word ಶಾಖೆ from ಕನ್ನಡ dictionary with examples, synonyms and antonyms.

ಶಾಖೆ   ನಾಮಪದ

Meaning : ಒಂದೇ ಶೈಲಿ ಅಥವಾ ಚಿಂತನೆ ಹೊಂದಿದ ವಿದ್ವಾಂಸ ಅಥವಾ ಕಲಾಕಾರರ ವಿಶಿಷ್ಟ ಗುಂಪು

Example : ಪತಂಜನಿ ಪಾಣಿನಿ ಪರಂಪರೆಯ ಒಬ್ಬ ದೊಡ್ಡ ವೈಯಾಕರಣಿ.

Synonyms : ಪಂಥ, ಪರಂಪರೆ, ಮಾರ್ಗ, ಸ್ಕೂಲ್


Translation in other languages :

सृजनात्मक कलाकारों या रचनाकारों या विचारकों का वह समूह जिनकी शैली समान हो या जो समान गुरुओं से संबद्ध हों।

पतंजलि पाणिनि स्कूल के एक महान वैयाकरण थे।
विद्यालय, स्कूल

A body of creative artists or writers or thinkers linked by a similar style or by similar teachers.

The Venetian school of painting.
school

Meaning : ಯಾವುದೇ ವರ್ಗದ ವಿಶೇಷ ಘಟಕ ಅಥವಾ ಭಾಗ ತನ್ನಷ್ಟಕ್ಕೆ ತಾನೆ ಪೂರ್ಣವಾಗುವುದು

Example : ಈ ಸಂಸ್ಥೆಯಲ್ಲಿ ಒಟ್ಟು ಐದು ಶಾಖೆಗಳು ಇದೆ.

Synonyms : ಅವಯವ, ಉಪವಿಭಾಗ, ಘಟಕ, ವಿಭಾಗ


Translation in other languages :

किसी वर्ग विशेष का घटक या भाग जो अपने आप में पूर्ण भी होता है।

इस संस्था के पाँच अंग हैं।
अंग, अवयव, घटक, ब्रांच, शाख, शाख़, शाखा, संघटक

Meaning : ಯಾವುದಾದರೂ ವಿಷಯ ಅಥವಾ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಒಂದೇ ಅಭಿಪ್ರಾಯ ಹೊಂದಿರುವ ಜನಗಳ ವರ್ಗ ಅಥವಾ ಗುಂಪು

Example : ಜೈನ ಧರ್ಮದಲ್ಲಿ ಎರಡು ಶಾಖೆಗಳಿವೆ-ದಿಗಂಬರ ಮತ್ತು ಶ್ವೇತಾಂಬರ.

Synonyms : ಸಂಪ್ರದಾಯ


Translation in other languages :

किसी विषय या सिद्धांत के संबंध में एक ही विचार या मत रखनेवाले लोगों का वर्ग।

जैन धर्म के अंतर्गत दो शाखाएँ हैं-दिगंबर और श्वेतांबर।
शाखा, संप्रदाय, सम्प्रदाय

A group of nations having common interests.

They hoped to join the NATO community.
community