Meaning : ಯಾವುದೇ ಅಸ್ತ್ರ ಇಲ್ಲದಂತಹ
Example :
ನಿರಾಯುಧನಾದ ಕರ್ಣನ ಮೇಲೆ ಅರ್ಜುನ ಬಾಣ ಬಿಟ್ಟ.
Synonyms : ಅಸ್ತ್ರ ಶಸ್ತ್ರವಿಲ್ಲದ, ಅಸ್ತ್ರ ಶಸ್ತ್ರವಿಲ್ಲದಂತ, ಅಸ್ತ್ರ ಶಸ್ತ್ರವಿಲ್ಲದಂತಹ, ಅಸ್ತ್ರ-ಶಸ್ತ್ರವಿಲ್ಲದಂತ, ಅಸ್ತ್ರ-ಶಸ್ತ್ರವಿಲ್ಲದಂತಹ, ನಿರಾಯುಧ, ನಿರಾಯುಧನಾದ, ನಿರಾಯುಧನಾದಂತ, ನಿರಾಯುಧನಾದಂತಹ, ಶಸ್ತ್ರಾಸ್ತ್ರ ವಿಲ್ಲದ, ಶಸ್ತ್ರಾಸ್ತ್ರ ವಿಲ್ಲದಂತ, ಶಸ್ತ್ರಾಸ್ತ್ರ ವಿಲ್ಲದಂತಹ, ಶಸ್ತ್ರಾಸ್ತ್ರ-ವಿಲ್ಲದಂತ, ಶಸ್ತ್ರಾಸ್ತ್ರ-ವಿಲ್ಲದಂತಹ
Translation in other languages :
Without a weapon.
weaponless