Meaning : ಯಾರೋ ಒಬ್ಬರ ವಯಸ್ಸು ನೂರು ವರ್ಷ
Example :
ಪರಮಪೂಜ್ಯರಾದ ಗುರುದೇವ್ ಆಚಾರ್ಯ ಶ್ರೀರಾಮ್ ಶರ್ಮ ಅವರ ನೂರನೇ ಹುಟ್ಟುಹಬ್ಬನ್ನು ಬಹಳ ಜೋರಾಗಿ ಆಚರಣೆ ಮಾಡಿದರು
Synonyms : ನೂರನೇ ಹುಟ್ಟು ಹಬ್ಬ
Translation in other languages :
किसी व्यक्ति की आयु का सौ वर्ष।
परमपूज्य गुरुदेव आचार्य श्रीराम शर्मा की जन्म-शताब्दी पिछले वर्ष बड़े धूम-धाम से मनाई गई।Meaning : ಯಾರೋ ಒಬ್ಬರ ವಯಸ್ಸು ನೂರು ವರ್ಷವೋ ಅಥವಾ ಅದಕ್ಕಿಂತ ಹೆಚ್ಚಾಗಿದೆಯೋ
Example :
ಮೋಹನನು ತನ್ನ ನೂರು ವರ್ಷ ವಯಸ್ಸಿನ ಅಜ್ಜಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ.
Synonyms : ನೂರು ವರ್ಷ, ನೂರು ವರ್ಷದ
Translation in other languages :