Meaning : ದೇಹವನ್ನು ಬಲಗೊಳಿಸುವುದು, ಗಟ್ಟಿಮುಟ್ಟಾಗಿಸುವುದಕ್ಕಾಗಿ ಯುವಕರಿಗೆ ವ್ಯಾಯಾಮವನ್ನು ಮಾಡಿಸುವ ಜಾಗ
Example :
ರಮೇಶನು ಪ್ರತಿದಿನ ವ್ಯಾಯಾಮ ಶಾಲೆಗೆ ಹೋಗುತ್ತಾನೆ.
Synonyms : ಅಂಗಸಾಧನೆ ಗೃಹ, ತಾಲೀಮುಖಾನೆ, ವ್ಯಾಯಾಮ ಗರಡಿ
Translation in other languages :
वह जगह जहाँ प्रशिक्षकों की देख-रेख में बाडी बिल्डिंग के लिए कई प्रकार के व्यायाम कराए जाते हैं।
रमेश प्रतिदिन जिम जाता है।Meaning : ಜನರು ವ್ಯಾಯಾಮ ಮಾಡುವ ಸ್ಥಳ
Example :
ಅವನು ಪ್ರತಿದಿನವೂ ವ್ಯಾಯಾಮಶಾಲೆಗೆ ಹೋಗಿ ವ್ಯಾಯಾಮ ಮಾಡುತ್ತಾನೆ.
Synonyms : ವ್ಯಾಯಾಮ-ಶಾಲೆ, ವ್ಯಾಯಾಮಶಾಲೆ
Translation in other languages :
वह स्थान जहाँ लोगों के व्यायाम करने के लिए तरह-तरह के खेल-उपस्कर तथा उनके उपयोग करने का तरीक़ा बताने वाले प्रशिक्षक भी होते हैं।
वह प्रतिदिन जिम में व्यायाम करता है।