Copy page URL Share on Twitter Share on WhatsApp Share on Facebook
Get it on Google Play
Meaning of word ವ್ಯಾಕುಲನಾಗು from ಕನ್ನಡ dictionary with examples, synonyms and antonyms.

ವ್ಯಾಕುಲನಾಗು   ಕ್ರಿಯಾಪದ

Meaning : ಆಕಸ್ಮಿಕವಾಗಿ ಬಂದ ಕಷ್ಟ ಅಥವಾ ಪೀಡೆಯಿಂದಾಗಿ ಚಡಪಡಿಸು

Example : ಸುಳ್ಳು ಆರೋಪವನ್ನು ಕೇಳಿ ಅವನು ವ್ಯಾಕುಲನಾದ,.

Synonyms : ಚಡಪಡಿಸು, ತಲ್ಲಣಿಸು, ತಳಮಳಿಸು, ದುಃಖಿಸು


Translation in other languages :

अचानक कष्ट या पीड़ा होने से विकल होना।

झूठा आरोप सुनकर वे तिलमिला गए।
तलमलाना, तिलमिलाना

Meaning : ಯಾವುದೋ ಒಂದು ವಿಷಯ ಹೇಳುತ್ತಾ ಗಾಬರಿಯಾಗುವ ಪ್ರಕ್ರಿಯೆ

Example : ಅವನು ಕಳ್ಳತನದ ವಿಷಯವನ್ನು ಹೇಳುತ್ತಾ ಹೇಳುತ್ತಾ ಗಾಬರಿಯಾದ.

Synonyms : ಕಂಗೆಡು, ಗಾಬರಿಯಾಗು, ತ್ರಾಸಾಗು


Translation in other languages :

क्रम भ्रष्ट होना।

बोलते-बोलते वह अचानक गड़बड़ा गया।
अटपटाना, गड़बड़ाना

Mix up or confuse.

He muddled the issues.
addle, muddle, puddle

Meaning : ವ್ಯಕ್ತಿಯೊಬ್ಬರ ಮನಸ್ಥಿತಿ ಆತಂಕ, ಆತುರ ತುಸು ಕೋಪ ಬೆರತ ಸ್ಥಿತಿಯಲ್ಲಿ ಇರುವ ಇಲ್ಲವೇ ಆ ಸ್ಥಿತಿಗೆ ಬರುವ ಪ್ರಕ್ರಿಯೆ

Example : ಆತ ಚಿಕ್ಕ ಚಿಕ್ಕ ವಿಷಯಕ್ಕೂ ತಳಮಳಗೊಳ್ಳುತ್ತಿದ್ದಾನೆ.

Synonyms : ಉದ್ವಿಗ್ನಗೊಳ್ಳು, ಉದ್ವಿಗ್ನನನಾಗು, ಉದ್ವಿಗ್ನನರಾಗು, ಉದ್ವಿಗ್ನನಳಾಗು, ಉದ್ವಿಗ್ನವಾಗು, ತಳಮಳಗೊಳ್ಳು, ತಳಮಳಿತನಾಗು, ತಳಮಳಿತರಾಗು, ತಳಮಳಿತಳಾಗು, ವ್ಯಾಕುಲಗೊಳ್ಳು, ವ್ಯಾಕುಲರಾಗು, ವ್ಯಾಕುಲಳಾಗು, ವ್ಯಾಕುಲವಾಗು, ವ್ಯಾಕುಲಿತನಾಗು, ವ್ಯಾಕುಲಿತರಾಗು, ವ್ಯಾಕುಲಿತಳಾಗು, ವ್ಯಾಕುಲಿತವಾಗು


Translation in other languages :

जल्दी मचाते हुए आतुर होना।

इतने उतावले क्यों हो रहे हो हम घर पहुँचने वाले हैं।
अकुलाना, अधीर होना, आकुल होना, उतावला होना, उद्विग्न होना, हड़बड़ाना, हड़बड़ियाना, हरबराना

Disturb in mind or make uneasy or cause to be worried or alarmed.

She was rather perturbed by the news that her father was seriously ill.
cark, disorder, disquiet, distract, perturb, trouble, unhinge