Copy page URL Share on Twitter Share on WhatsApp Share on Facebook
Get it on Google Play
Meaning of word ವ್ಯವಸ್ಥೆ from ಕನ್ನಡ dictionary with examples, synonyms and antonyms.

ವ್ಯವಸ್ಥೆ   ನಾಮಪದ

Meaning : ವ್ಯವಸ್ಥೆ ಮಾಡುವ ಕ್ರಿಯೆ ಅಥವಾ ಭಾವನೆ

Example : ಎಲ್ಲಾ ಕೆಲಸದ ವ್ಯವಸ್ಥೆಯು ಸರಿಯಾಗಿ ಆಗಬೇಕು

Synonyms : ಅಚ್ಚುಕಟ್ಟು, ಏರ್ಪಾಟು, ಏರ್ಪಾಡು


Translation in other languages :

व्यवस्था करने की क्रिया या भाव।

हर काम का व्यवस्थापन ठीक होना चाहिए।
एडमिनिस्ट्रेशन, प्रबंधन, व्यवस्थापन

Meaning : ಸ್ವಾತಂತ್ರ್ಯಕ್ಕಾಗಿ ಒಬ್ಬರು ಇನ್ನೊಬ್ಬರ ಮೇಲೆ ಹೇರುವ ತತ್ವಗಳ ಸಮೂಹ

Example : ಕಳ್ಳರನ್ನು ಬಂಧಿಸಲು ಪೋಲಿಸರು ಒಂದು ತಂತ್ರವನ್ನು ಮಾಡಿದರು.

Synonyms : ತಂತ್ರ, ಪ್ರಣಾಳಿಕೆ


Translation in other languages :

स्वतंत्र पर एक दूसरे से जुड़े हुए तत्वों का वह समूह जिनसे एक इकाई का निर्माण होता है।

आरक्षण से शिक्षा तंत्र प्रभावित होता है।
तंत्र, तन्त्र, प्रणाली, व्यवस्था

A group of independent but interrelated elements comprising a unified whole.

A vast system of production and distribution and consumption keep the country going.
scheme, system

Meaning : ಸಮಾಜದಿಂದ ನಿರ್ಧಾರಿತವಾದ ಯಾವುದಾದರು ಕೆಲವನ್ನು ಮಾಡುವುದಕ್ಕೆ ಪ್ರಚಲಿತದಲ್ಲಿರುವ ವಿಶೇಷವಾದ ರೀತಿ

Example : ಈ ಕಾರ್ಯಾಲಯದಲ್ಲಿನ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂದರೆ ಯಾವ ಕೆಲಸವೂ ಕೂಡ ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.


Translation in other languages :

समाज द्वारा निर्धारित किसी काम को करने की एक विशेष प्रचलित रीति या ढंग।

इस कार्यालय की व्यवस्था इतनी बेकार है कि कोई भी काम समय पर नहीं होता।
प्रबंध, प्रबन्ध, व्यवस्था

Meaning : ಒಂದಾಗುವಂತಹ ಅವಸ್ಥೆ ಅಥವಾ ಭಾವ

Example : ದೇಶದಲ್ಲಿ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ನಮ್ಮ ಪರಮ ಕರ್ತವ್ಯಅವರಲ್ಲಿ ಒಳ್ಳೆಯ ಒಗ್ಗಟ್ಟಿದೆ.

Synonyms : ಏಕತೆಯ, ಏಕತ್ವ, ಐಕ್ಯ, ಐಕ್ಯತೆ, ಐಕ್ಯಮತ್ಯ, ಒಕ್ಕಟ್ಟು, ಒಗ್ಗಟ್ಟು, ಕೂಡುವಿಕೆ, ನಿರ್ಮಾಣ, ರಚನೆ, ವ್ಯವಸ್ಥಿತವಾಗಿರಿಸುವಿಕೆ, ಸಂಘಟನೆ, ಸಂಯೋಗ


Translation in other languages :

एक होने की अवस्था या भाव।

देश की एकता और अखंडता को बनाये रखना हमारा परम कर्तव्य है।
उनमें बहुत एकता है।
इकता, इकताई, इत्तफ़ाक़, इत्तफाक, इत्तहाद, इत्तिफ़ाक़, इत्तिफाक, इत्तिहाद, एकजुटता, एकता, ऐक्य, मेल, संगठन, संघटन

The quality of being united into one.

oneness, unity

Meaning : ಸರಿಯಾದ ವ್ಯವಸ್ಥೆಯ ಅವಸ್ಥೆ ಅಥವಾ ಭಾವ

Example : ಸರಿಯಾದ ವ್ಯವಸ್ಥೆಯಿಂದ ಎಲ್ಲಾ ಕೆಲಸಗಳು ಸುಲಭವಾಗಿ ಆಗುತ್ತದೆ.

Synonyms : ವ್ಯವಸ್ಥಾಪಕತೆ


Translation in other languages :

व्यवस्थित होने की अवस्था या भाव।

व्यवस्थितता द्वारा हर काम करने में आसानी होती है।
व्यवस्थितता

Meaning : ಯಾವುದಾದರು ಕೆಲಸವು ಸುಗಮವಾಗಿ ನೆರವೇರಲೆಂದು ಮೊದಲೇ ಯೋಜಿಸಿಕೊಳ್ಳುವ ಕ್ರಿಯೆ

Example : ಮದುವೆಯಲ್ಲಿ ಹುಡುಗಿಯ ಕಡೆಯವರು ಒಳ್ಳೆಯ ವ್ಯವಸ್ಥೆಯನ್ನು ಮಾಡಿದ್ದರು.

Synonyms : ಏರ್ಪಾಟು, ತಯಾರಿ, ಪೂರ್ವಯೋಜನೆ, ಪೂರ್ವಸಿದ್ಧತೆ


Translation in other languages :

कोई काम ठीक ढंग या उचित प्रकार से करने या उसे पूरा करने के लिए आयोजन करने की क्रिया।

शादी में लड़कीवालों ने बहुत अच्छी व्यवस्था की थी।
अधिनियमय, इंतज़ाम, इंतजाम, इंतिज़ाम, इंतिजाम, इतमाम, इन्तज़ाम, इन्तजाम, इन्तिज़ाम, इन्तिजाम, जुगाड़, जोगाड़, तजवीज, तजवीज़, प्रबंध, प्रबन्ध, बंदोबस्त, बन्दोबस्त, व्यवस्था

The thing arranged or agreed to.

They made arrangements to meet in Chicago.
agreement, arrangement

Meaning : ಯಾವುದಾದರೂ ಕೆಲಸವು ಸರಿಯಾಗಿ ನಡೆಯಲು ಮಾಡುವ ಏರ್ಪಾಡು

Example : ಈ ಸಮಾರಂಭದ ಎಲ್ಲಾ ವ್ಯವಸ್ಥೆ ಶ್ಯಾಮನು ಮಾಡಿದ.


Translation in other languages :

आर्थिक, राजनीतिक तथा समाजिक क्षेत्रों में घर-गृहस्थी, निर्माण-शालाओं या संस्थाओं के विभिन्न कार्यों तथा आयोजनों का अच्छी तरह से तथा कुशलतापूर्वक किया जानेवाला संचालन।

धर्मानुष्ठान का सारा प्रबंध श्याम ने किया।
अधीक्षण, प्रबंध, प्रबन्ध

The act of managing something.

He was given overall management of the program.
Is the direction of the economy a function of government?.
direction, management

Meaning : ಪ್ರಾಣಿ ದೇಹದಲ್ಲಿ ಸಮಾನ ರಚನೆಯ ಅಥವಾ ಕ್ರಿಯೆಯುಳ್ಳ ಅವಯವಗಳ ಭಾಗಗಳ ಸಮೂಹ

Example : ದೇಹದಲ್ಲಿ ಪಚನ ಕ್ರಿಯೆಯನ್ನು ಜೀರ್ಣಾಂಗ ವ್ಯವಸ್ಥೆ, ನರಗಳ ಕೆಲಸವನ್ನು ನರಮಂಡಲ, ಜನನದ ಕ್ರಿಯೆಯನ್ನು ಜನನಾಂಗಗಳ ವ್ಯೂಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ.

Synonyms : ಮಂಡಲ, ವ್ಯೂಹ


Translation in other languages :

शारीरिक या प्राकृतिक रूप से अंगों से संबंधित समूह।

पाचन क्रिया में पाचन तंत्र सहायक होता है।
अंग समूह, तंत्र, तन्त्र

A group of physiologically or anatomically related organs or parts.

The body has a system of organs for digestion.
system

Meaning : ಯಾವುದಾದರು ಕೆಲಸದ ವಿಧಾನ ಅದು ಶಾಸ್ತ್ರ ಮೊದಲಾದವುಗಳಿಂದ ನಿರ್ಧಾರವಾಗಿದೆ

Example : ವೇದಗಳ ಯುಗ್ದದಲ್ಲಿ ನಾಲ್ಕು ವರ್ಣಗಳ ವ್ಯವಸ್ಥೆಯು ಆಧಾರವಿಲ್ಲದೆನಿರಾಧಾರ ಕೆಲಸದ ಆಧಾರದ ಮೇಲೆ ಮಾಡಲಾಗಿತ್ತು.

Synonyms : ಅಚ್ಚುಕಟ್ಟು, ಇರುವು, ಏರ್ಪಾಡು, ನಿಯಮ, ಸ್ಥಿತಿ


Translation in other languages :

किसी काम का वह विधान जो शास्त्रों आदि के द्वारा निर्धारित हुआ हो।

वैदिक युग में चारों वर्णों की व्यवस्था का निर्धारण काम के आधार पर किया गया था।
व्यवस्था

An organized structure for arranging or classifying.

He changed the arrangement of the topics.
The facts were familiar but it was in the organization of them that he was original.
He tried to understand their system of classification.
arrangement, organisation, organization, system