Meaning : ವಿಶೇಷವಾದ ಗುಣವುಳ್ಳಂತಹ
Example :
ಕತ್ತಲೆಯಲ್ಲೂ ಹೊಳೆಯುವುದು ವಜ್ರದ ವಿಶಿಷ್ಟತೆ.
Translation in other languages :
A distinguishing quality.
characteristicMeaning : ಗುಣಕ್ಕೆ ಸಂಬಂಧಿಸಿದ ವಿಶಿಷ್ಟತೆ
Example :
ಉಪಕರಣಗಳ ಗುಣಮಟ್ಟವನ್ನು ಪರೀಕ್ಷಿಸುವರು.
Synonyms : ಉತ್ಕೃಷ್ಟತೆ, ಉತ್ತಮ ದರ್ಜೆ, ಗುಣಮಟ್ಟ, ಚೆನ್ನಾಗಿರುವಿಕೆ, ವಿಶಿಷ್ಟ ಗುಣ, ವೈಶಿಷ್ಟ, ಶ್ರೇಷ್ಟತೆ, ಸಹಜ ಗುಣ, ಸಾಮರ್ಥ್ಯ
Translation in other languages :