Meaning : ಯಾರೋ ಒಬ್ಬರ ಅಗಲಿಕೆ ಅಥವಾ ದೂರವಾಗುವ ಅವಸ್ಥೆ ಅಥವಾ ಭಾವ
Example :
ರಾಧ ಕೃಷ್ಣನ ಅಗಲಿಕೆಯನ್ನು ಸೈರಿಸಿಕೊಳ್ಳಬೇಕಾಯಿತು.
Translation in other languages :
Meaning : ಪ್ರಿಯವಾದ ವ್ಯಕ್ತಿಯನ್ನು ಭೇಟಿ ಮಾಡಲು ಆಗದೆ ಹೋಗುವುದು
Example :
ಸೂರದಾಸರು ರಚಿಸಿದ ಕೃತಿಯಲ್ಲಿ ರಾಧೆಯ ವಿರಹವನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ
Synonyms : ವಿರಹ
Translation in other languages :