Meaning : ಯಾವುದೋ ಒಂದರ ಭಾಗ ವಾಗುವ ಅಥವಾ ಭಾಗ ಆಗಬಹುದಾದ ಅಥವಾ ಭಾಗಿಸಲು ಯೋಗ್ಯವಾಗಿರುವ
Example :
ಭಾಗಿಸಲು ಇಟ್ಟುಕೊಂಡಿರುವ ವಸ್ತುಗಳನ್ನು ಮತ್ತೊಮ್ಮೆ ನೋಡಿಕೊಳ್ಳಿ.
Synonyms : ಭಾಗ ಮಾಡಲು, ಭಾಗಿಸಲು, ವಿಭಾಜಿಸಲು
Translation in other languages :
जिसका अवच्छेदन होने को हो या हो सकता हो या अवच्छेदन के योग्य।
अवच्छेद्य वस्तुओं का एक बार पुनः निरीक्षण कर लीजिए।