Copy page URL Share on Twitter Share on WhatsApp Share on Facebook
Get it on Google Play
Meaning of word ವಿಪರೀತವಾದಂತಹ from ಕನ್ನಡ dictionary with examples, synonyms and antonyms.

ವಿಪರೀತವಾದಂತಹ   ಗುಣವಾಚಕ

Meaning : ಯಾವುದು ಅನುಕೂಲ ಅಥವಾ ಸಾಧನೆಯ ಜೊತೆ ಇಲ್ಲವೋ

Example : ಪತಿಕೂಲ ಪರಿಸ್ಥಿತಿ ಬಂದಿದ್ದರಿಂದ ಅವನು ಎದ್ದು ಎದ್ದು ಹೋದನು.

Synonyms : ಪ್ರತಿಕೂಲ, ಪ್ರತಿಕೂಲವಾದ, ಪ್ರತಿಕೂಲವಾದಂತ, ಪ್ರತಿಕೂಲವಾದಂತಹ, ವಿಪರೀತ, ವಿಪರೀತವಾದ, ವಿಪರೀತವಾದಂತ, ವಿರುದ್ಧ, ವಿರುದ್ಧವಾದ, ವಿರುದ್ಧವಾದಂತ, ವಿರುದ್ಧವಾದಂತಹ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತ, ವ್ಯತಿರಿಕ್ತವಾದಂತಹ


Translation in other languages :

जो अनुकूल या हित साधन में सहायक न हो।

परिस्थिति विपरीत होते देख वह उठकर चला गया।
अवितत्, असूत, ख़िलाफ़, खिलाफ, खिलाफ़, प्रतिकूल, प्रतीप, वाम, विपरीत, विरुद्ध

Meaning : ಬಹಳ ಜಾಸ್ತಿ ಅಥವಾ ಲೆಕ್ಕವಿಲ್ಲದಷ್ಟಿರುವುದು

Example : ಅವನ ಬಳಿ ವಿಪರೀತವಾದ ಹಣವಿದೆಅವನು ಹೆಂಡವನ್ನು ಮಿತಿಮೀರಿ ಕುಡಿದಿದ್ದಾನೆ.

Synonyms : ಎಲ್ಲೆಯಿಲ್ಲದ, ಎಲ್ಲೆಯಿಲ್ಲದಂತ, ಎಲ್ಲೆಯಿಲ್ಲದಂತಹ, ಮಿತಿಮೀರಿದ, ಮಿತಿಮೀರಿದಂತ, ಮಿತಿಮೀರಿದಂತಹ, ವಿಪರೀತವಾದ, ವಿಪರೀತವಾದಂತ


Translation in other languages :

प्रेम के भावों से भरा हुआ।

इस आशिक़ाना मौसम में उनकी ज़ुदाई सही नहीं जाती है।
आशिक़ाना, आशिकाना, प्रेमपूर्ण, प्रेममय, सरस

Giving sexual pleasure. Sexually arousing.

erotic, titillating