Copy page URL Share on Twitter Share on WhatsApp Share on Facebook
Get it on Google Play
Meaning of word ವಿನಿಮಯ-ಪತ್ರ from ಕನ್ನಡ dictionary with examples, synonyms and antonyms.

ವಿನಿಮಯ-ಪತ್ರ   ನಾಮಪದ

Meaning : ಯಾವುದಾದರು ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಕೊಡು ಅಥವಾ ಕೊಳ್ಳುವ ಸೂಚಕವಾಗಿರುವಂತಹ ಪತ್ರ ಇದು ಸರಕು ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ವಸ್ತುಗಳ ಅದಲು ಬದಲು ಮಾಡುವ ವ್ಯವಹಾರದ ಪತ್ರ ಕೂಡ ಆಗಿರುತ್ತದೆ

Example : ಎರಡೂ ದೇಶಗಳ ಮಂತ್ರಿಗಳು ವಿನಿಮಯ-ಪತ್ರಕ್ಕೆ ಸಹಿ ಮಾಡಿದರು.

Synonyms : ವಿನಿಮಯ ಪತ್ರ


Translation in other languages :

वह पत्र जो किसी आर्थिक देन या व्यय का सूचक होता है और जिसके द्वारा आपस में लेन-देन की दर तय होती है।

दोनों देशों के मंत्रियों ने विनिमय-प्रत्रों पर दस्तख़त किए।
विनिमय पत्र, विनिमय-पत्र