Meaning : ಕ್ರಿಯೆಯೊಂದನ್ನು ಯಾವುದೇ ರೀತಿನೀತಿಯಿಲ್ಲದೆ ತಾಳತಂತುವಿಲ್ಲದೆ ಮಾಡುವ ಅಥವಾ ನಡೆಸುವ ಇಲ್ಲವೇ ನಡೆಯುವ ರೀತಿ
Example :
ನೀವು ಯಾವುದೇ ಕೆಲಸವನ್ನು ರೀತಿನೀತಿಯಿಲ್ಲದೆ ಮಾಡುತ್ತೀರಿ.
Synonyms : ಕ್ರಮವಿಲ್ಲದಂತಹ, ಕ್ರಮವಿಲ್ಲದೆ, ರೀತಿನೀತಿಯಿಲ್ಲದಂತಹ, ರೀತಿನೀತಿಯಿಲ್ಲದೆ, ವಿಧಿವಿಧಾನವಿಲ್ಲದಂತಹ
Translation in other languages :
बिना विधि या तौर-तरीके के।
आप कोई भी कार्य विधिहीनतः ही क्यों करते हैं?