Meaning : ನಿಯಮಕ್ಕೆ ಅನುಗುಣವಾದಂಥ
Example :
ಈ ಸಮಾರಂಭದ ಎಲ್ಲಾ ಕಾರ್ಯಗಳು ವಿಧಿಪೂರ್ವಕವಾಗಿ ನಡೆಯಬೇಕು.
Synonyms : ವಿಧಿಯನುಸಾರವಾಗಿ, ವಿಧಿವತ್ತಾಗಿ
Translation in other languages :
विधान या नियमों के अनुरूप, अनुमत या मान्यता प्राप्त।
यह काम विधिपूर्वक हो जाना चाहिए।