Copy page URL Share on Twitter Share on WhatsApp Share on Facebook
Get it on Google Play
Meaning of word ವಾಚಕ from ಕನ್ನಡ dictionary with examples, synonyms and antonyms.

ವಾಚಕ   ನಾಮಪದ

Meaning : ವಾಚನ ಮಾಡುವವರು ಅಥವಾ ಓದಿ ಯಲ್ಲರಿಗು ತಿಳಿಸುವವರು

Example : ಭಗವಂತನಾದ ಶ್ರೀ ಕೃಷ್ಣನ ಕಥೆಯನ್ನು ತಲ್ಲೀನನಾಗಿ ವಾಚಕ ವಾಚನ ಮಾಡುತ್ತಿದ್ದರು


Translation in other languages :

वाचन करने वाला या पढ़कर सुनाने वाला व्यक्ति।

भगवान श्री कृष्ण की कथा के वाचक की तल्लीनता देखने लायक थी।
वाचक

Meaning : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ

Example : ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.

Synonyms : ಅಧ್ಯಾಪಕ, ಆಚಾರ್ಯ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಗುರು, ಜ್ಞಾನಿ, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾರ್ಗದರ್ಶಕ, ಮಾಸ್ಟರ್, ಮೇಸ್ಟ್ರು, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು


Translation in other languages :

वह व्यक्ति जो विद्यार्थियों को पढ़ाता है।

अध्यापक और छात्र का संबंध मधुर होना चाहिए।
अध्यापक, आचार्य, आचार्य्य, उस्ताद, गुरु, गुरू, टीचर, पाठक, मास्टर, मुअल्लिम, वक्ता, शिक्षक, स्कंध, स्कन्ध

A person whose occupation is teaching.

instructor, teacher

ವಾಚಕ   ಗುಣವಾಚಕ

Meaning : ಹೇಳುವಂತಹ

Example : ವೇದಾಂತ ಈ ಅರ್ಥಗಳ ವಾಚಕವಾಗಿದೆ, ಈ ಅರ್ಥಗಳ ಅಂಗೀಕಾರ ಮಾಡದೆಯೇ ಸಂಸಾರದ ಧರ್ಮ ಒಂದಾಗುವುದಿಲ್ಲ.

Synonyms : ದ್ಯೋತಕ, ದ್ಯೋತಕವಾದ, ದ್ಯೋತಕವಾದಂತ, ದ್ಯೋತಕವಾದಂತಹ, ಬೋಧಕ, ಬೋಧಕವಾದ, ಬೋಧಕವಾದಂತ, ಬೋಧಕವಾದಂತಹ, ವಾಚಕವಾದ, ವಾಚಕವಾದಂತ, ವಾಚಕವಾದಂತಹ, ವಾಚೀ, ವಾಚೀಯಾದ, ವಾಚೀಯಾದಂತ, ವಾಚೀಯಾದಂತಹ, ಸೂಚಕ, ಸೂಚಕವಾದ, ಸೂಚಕವಾದಂತ, ಸೂಚಕವಾದಂತಹ


Translation in other languages :

कहने या बताने वाला।

वेदांत जिन अर्थों का वाचक है, उन अर्थों को अंगीकार किये बिना संसार के धर्म एक नहीं होंगे।
द्योतक, बोधक, वाचक, वाची, सूचक

(usually followed by `of') pointing out or revealing clearly.

Actions indicative of fear.
indicative, indicatory, revelatory, significative, suggestive