Meaning : ಪೂರ್ಣವಾಗಿ ನಿಶ್ಚಿಯಿಸದೆ ಮಾಡಿರುವ ಲೆಕ್ಕವನ್ನು ತಿದ್ದಿ ಬರೆಯಲು ಜಮಾ ಖರ್ಚಿನ ಪುಸ್ತಕವನ್ನು ತರಿಸಿಕೊಂಡರು
Example :
ಧಾನ್ಯ ವ್ಯಾಪಾರಿಯು ಜಮಾ ಖರ್ಚಿನ ಪುಸ್ತಕವನ್ನು ನೋಡಿ ಮತ್ತು ರೈತನಿಗೆ ಐನೂರು ರೂಗಳನ್ನು ನೀಡಿದ.
Synonyms : ಆಯವ್ಯಯ ಪುಸ್ತಕ, ಜಮಾ ಖರ್ಚಿನ ಪುಸ್ತಕ
Translation in other languages :
Meaning : ಜಮಾ ಖರ್ಚಿನ ಪುಸ್ತಕದಲ್ಲಿ ಜನರು ಬೇರೆ ಬೇರೆ ತಂದರು ಅದರ ಲೆಕ್ಕಚಾರಗಳನ್ನು ಇಟ್ಟುಕೊಳ್ಳುವರು
Example :
ಹೊಟೆಲಿನವನು ನನ್ನ ಲೆಕ್ಕಚಾರವನ್ನು ನೋಡಲು ಜಮಾ ಖರ್ಚಿನ ಪುಸ್ತಕವನ್ನು ತೆಗೆದ.
Synonyms : ಖಾತೆ ಪುಸ್ತಕ, ಜಮಾ ಖರ್ಚಿನ ಪುಸ್ತಕ, ವಹಿ
Translation in other languages :
A record in which commercial accounts are recorded.
They got a subpoena to examine our books.