Copy page URL Share on Twitter Share on WhatsApp Share on Facebook
Get it on Google Play
Meaning of word ವಹನ-ಮಾಡುವ from ಕನ್ನಡ dictionary with examples, synonyms and antonyms.

ವಹನ-ಮಾಡುವ   ಗುಣವಾಚಕ

Meaning : ತನ್ನ ಮೇಲೆ ಅಥವಾ ತನ್ನಲ್ಲಿಯೇ ಇಟ್ಟುಕೊಂಡಿರುವ ಅಥವಾ ತೆಗೆದುಕೊಂಡು ಇನ್ನೊಂದು ಹೋಗುವ ಅಥವಾ ತಲುಪಿಸುವಂತಹ

Example : ರಕ್ತ ಸಂಚಾರ ಮಾಡುವ ನಳಿಕೆಗಳು ಹೃದಯದಿಂದ ರಕ್ತವನ್ನು ತರುವ ಮತ್ತು ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತದೆ.

Synonyms : ತೆಗೆದುಕೊಂಡು ಹೋಗುವ, ತೆಗೆದುಕೊಂಡು ಹೋಗುವಂತ, ತೆಗೆದುಕೊಂಡು ಹೋಗುವಂತಹ, ವಹನ ಮಾಡುವ, ವಹನ ಮಾಡುವಂತ, ವಹನ ಮಾಡುವಂತಹ