Copy page URL Share on Twitter Share on WhatsApp Share on Facebook
Get it on Google Play
Meaning of word ವರ್ಧನೀಯವಾದಂತಹ from ಕನ್ನಡ dictionary with examples, synonyms and antonyms.

ವರ್ಧನೀಯವಾದಂತಹ   ಗುಣವಾಚಕ

Meaning : ಪಾಲನೆ ಪೋಷಣೆಗೆ ಯೋಗ್ಯವಾದಂತಹ

Example : ಅವನ ಜೀವನ ಸಂವರ್ಧನೀಯ ಜೀವಿಗಳಿಗೆ ಸಮರ್ಪಿತವಾಗಿದೆ.

Synonyms : ವರ್ಧನೀಯ, ವರ್ಧನೀಯವಾದ, ವರ್ಧನೀಯವಾದಂತ, ಸಂವರ್ಧನೀಯ, ಸಂವರ್ಧನೀಯವಾದ, ಸಂವರ್ಧನೀಯವಾದಂತ, ಸಂವರ್ಧನೀಯವಾದಂತಹ


Translation in other languages :

पालने पोसने योग्य।

उनका जीवन संवर्द्धनीय जीवों के लिए समर्पित है।
वर्द्धनीय, वर्धनीय, संवर्द्धनीय, संवर्धनीय

Meaning : ಬೆಳೆಯಲು ಯೋಗ್ಯವಾದ

Example : ರೈತನು ಗಿಡಗಳ ವೃದ್ಧಿಗಾಗಿ ಉಚಿತವಾದ ಅಥವಾ ಸಂವರ್ಧನೀಯವಾದ ವಾತಾವರಣವನ್ನು ಒದಗಿಸಬೇಕು.

Synonyms : ವರ್ಧನೀಯ, ವರ್ಧನೀಯವಾದ, ವರ್ಧನೀಯವಾದಂತ, ಸಂವರ್ಧನೀಯ, ಸಂವರ್ಧನೀಯವಾದ, ಸಂವರ್ಧನೀಯವಾದಂತ, ಸಂವರ್ಧನೀಯವಾದಂತಹ


Translation in other languages :

बढ़ने योग्य।

अच्छे किस्म के पौधों की बाढ़ के लिए उचित व संवर्द्धनीय वातावरण उपलब्ध कराना होगा।
वर्द्धनीय, वर्धनीय, संवर्द्धनीय, संवर्धनीय

Meaning : ಬೆಳೆಯುವುದಕ್ಕೆ ಯೋಗ್ಯವಾದಂತಹ

Example : ಇಂದಿನ ಕಾಲದಲ್ಲಿ ಇದು ಸಂವರ್ಧನೀಯವಾದ ವ್ಯಾಪಾರವಾಗಿದೆ.

Synonyms : ವರ್ಧನೀಯ, ವರ್ಧನೀಯವಾದ, ವರ್ಧನೀಯವಾದಂತ, ಸಂವರ್ಧನೀಯ, ಸಂವರ್ಧನೀಯವಾದ, ಸಂವರ್ಧನೀಯವಾದಂತ, ಸಂವರ್ಧನೀಯವಾದಂತಹ


Translation in other languages :

बढ़ाने योग्य।

आज के समय में यह संवर्द्धनीय व्यापार बन चुका है।
वर्द्धनीय, वर्धनीय, संवर्द्धनीय, संवर्धनीय