Meaning : ಯಾವುದೇ ವ್ಯಕ್ತಿಯು ಸಾಮಾಜಿಕ ಸಂಬಂಧಗಳ ಜತೆ ಇರುವ ನಡೆ ನುಡಿ
Example :
ಅವನ ನಡವಳಿಕೆ ಚೆನ್ನಾಗಿಲ್ಲ.
Synonyms : ಆಚಾರ-ವಿಚಾರ, ನಡವಳಿಕೆ, ನಡಾವಳಿ
Translation in other languages :
सामाजिक संबंधों में औरों के साथ किया जाने वाला आचरण।
उसका व्यवहार अच्छा नहीं है।