Copy page URL Share on Twitter Share on WhatsApp Share on Facebook
Get it on Google Play
Meaning of word ವರಾಹಿ from ಕನ್ನಡ dictionary with examples, synonyms and antonyms.

ವರಾಹಿ   ನಾಮಪದ

Meaning : ಒಂದು ವರ್ಷಗಳಷ್ಟು ಬದುಕುವ ಲತೆಯಲ್ಲಿ ಬಿಡುವ ಕಾಯಿ

Example : ವರಾಹಿಯ ಸಾರು ಸವಿಯಲು ಬಹಳ ರುಚಿಕರವಾಗಿ ಇರುತ್ತದೆ.


Translation in other languages :

एक एकवर्षी लता का कंद।

गराडू की सब्जी भी बनती है।
गराडू, गोराडू, चुप्रि आलू

Meaning : ಒಂದು ವರ್ಷದ ವರೆಗೂ ಬದುಕುವ ಲತೆಯು ಸರಿಸುಮಾರು ಹದಿನೈದು ಮೀಟರ್ ನಷ್ಟು ಎತ್ತರಕ್ಕೆ ಬೆಳೆಯುತ್ತದೆ

Example : ವರಾಹಿಯ ಕಾಂಡವನ್ನು ತಿನ್ನುತ್ತಾರೆ.


Translation in other languages :

एक एकवर्षी लता जो लगभग पंद्रह मीटर तक ऊँची होती है।

गराडू का कंद खाया जाता है।
गराडू, गोराडू, चुप्रि आलू

Yam of tropical Africa and Asia cultivated for it large tubers.

air potato, dioscorea bulbifera