Copy page URL Share on Twitter Share on WhatsApp Share on Facebook
Get it on Google Play
Meaning of word ವರದಕ್ಷಿಣೆ from ಕನ್ನಡ dictionary with examples, synonyms and antonyms.

ವರದಕ್ಷಿಣೆ   ನಾಮಪದ

Meaning : ಒಂದು ಪದ್ದತಿಯಲ್ಲಿ ಮದುವೆಯ ಸಮಯದಲ್ಲಿ ಹೆಣ್ಣಿನ ಕಡೆಯಿಂದ ಗಂಡಿನ ಕಡೆಗೆ ದುಡ್ಡು, ವಸ್ತ್ರ ಮುಂತಾದವುಗಳನ್ನು ಕೊಡಲೆ ಬೇಕಾಗುವುದು

Example : ವರದಕ್ಷಣಿ ಸಮಾಜಕ್ಕೊಂದು ಮಾರಕ ರೋಗ.


Translation in other languages :

एक प्रथा जिसमें विवाह के समय कन्या पक्ष के द्वारा वर पक्ष को कुछ धन,वस्त्र आदि देना पड़ता है।

दहेज प्रथा समाज के लिए अभिशाप है।
दहेज, दहेज प्रथा, दहेज़, दहेज़ प्रथा

Meaning : ಮದುವೆಯ ಸಮಯದಲ್ಲಿ ವಧುವಿನ ಕಡೆಯಿಂದ ವರನಿಗೆ ಹಣ, ವಸ್ತ್ರ ಮತ್ತು ಒಡವೆ ಮುಂತಾದವುಗಳನ್ನು ನೀಡುತ್ತಾರೆ

Example : ಅವನು ತನ್ನ ಮಗಳ ಮದುವೆಯಲ್ಲಿ ವರನಿಗೆ ಲಕ್ಷ ರೂಪಾಯಿಗಳನ್ನು ವರದಕ್ಷಿಣೆಯಾಗಿ ನೀಡಿದನು.


Translation in other languages :

वह धन, वस्त्र और गहने आदि जो विवाह के समय कन्या पक्ष से वर पक्ष को मिलते हैं।

उसने अपनी लड़की की शादी में लाखों रुपये दहेज दिए।
जहेज, जहेज़, दहेज, दहेज़, दाइज, वरदक्षिणा

Money or property brought by a woman to her husband at marriage.

dower, dowery, dowry, portion

ವರದಕ್ಷಿಣೆ   ಗುಣವಾಚಕ

Meaning : ವರದಕ್ಷಿಣೆಯಲ್ಲಿ ದೊರೆತ್ತಿರುವಂತಹ

Example : ರಮೇಶನು ವರದಕ್ಷಿಣೆಯಾಗಿ ದೊರೆತ್ತಿರುವ ಸಾಮಾನುಗಳನ್ನು ತನ್ನ ಸ್ನೇಹಿತರಿಗೆ ತೋರಿಸುತ್ತಿದ್ದಾನೆ.

Synonyms : ವರದಕ್ಷಿಣೆಯ


Translation in other languages :

दहेज में मिला हुआ।

रमेश दहेजू सामानों को शान से अपने मित्रों को दिखा रहा है।
दहेजू