Copy page URL Share on Twitter Share on WhatsApp Share on Facebook
Get it on Google Play
Meaning of word ವರಕೊಡುವಿಕೆ from ಕನ್ನಡ dictionary with examples, synonyms and antonyms.

ವರಕೊಡುವಿಕೆ   ನಾಮಪದ

Meaning : ಯಾವುದಾದರು ದೇವರು ಅಥವಾ ದೊಡ್ಡವರು ನಿರ್ಮಲ ಮನಸ್ಸಿನಿಂದ ಅವರು ಬೇಡಿದ ವಸ್ತು ಅಥವಾ ಸಿದ್ಧಿ ಮೊದಲಾದವುಗಳನ್ನು ನೀಡುವ ಕ್ರಿಯೆ ಅಥವಾ ಭಾವ

Example : ದೇವರು ಅವನಿಗೆ ಪುತ್ರ ಸಂತಾನ ಪ್ರಾಪ್ತಿಯಾಗುವ ವರವನ್ನು ನೀಡಿದರು.

Synonyms : ವರ, ವರ ಕೊಡುವಿಕೆ, ವರ ದಾನ, ವರ ಪ್ರಸಾದ, ವರ-ಕೊಡುವಿಕೆ, ವರ-ದಾನ, ವರ-ಪ್ರಸಾದ, ವರದಾನ, ವರಪ್ರಸಾದ


Translation in other languages :

किसी देवता या बड़े का प्रसन्न होकर कोई माँगी हुई वस्तु या सिद्धि आदि देने की क्रिया या भाव।

महात्मा ने उसे पुत्र प्राप्ति का वरदान दिया।
वर, वरदान

The act of giving.

gift, giving