Subscribe
URL of the page has been copied to clipboard.
Meaning : ಅಧಿಕ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ತೆಗೆದು ಬೇರೆ ಮಾಡು
Example : ಅವನು ಲೆಕ್ಕ ಮಾಡುವುದಕ್ಕಾಗಿ ಹದಿನೈದರಲ್ಲಿ ಏಳನ್ನು ಕಳೆದನು.
Synonyms : ಕಡಿಮೆ ಮಾಡು, ಕಳೆ, ಕುಂದಿಸು, ಕುಗ್ಗಿಸು
Translation in other languages :हिन्दी English
अधिक मान,संख्या आदि में से छोटा मान,संख्या आदि निकालकर अलग करना।
Make a subtraction.
Install App