Copy page URL Share on Twitter Share on WhatsApp Share on Facebook
Get it on Google Play
Meaning of word ವಚನ ಬದ್ಧನಾದ from ಕನ್ನಡ dictionary with examples, synonyms and antonyms.

ವಚನ ಬದ್ಧನಾದ   ಗುಣವಾಚಕ

Meaning : ಪ್ರತಿಜ್ಞೆ ಮೊದಲಾದವುಗಳಿಂದ ಬದ್ಧನಾದಂತಹ

Example : ತನ್ನ ವಚನಕ್ಕೆ ಬದ್ಧನಾದ ಭೀಷ್ಮಪಿತಾಮಹರು ಪಾಂಡವರಿಗೆ ಅನ್ಯಾಯವಾಗುತ್ತಿದ್ದರೂ ಸುಮ್ಮನೇ ನೋಡುತ್ತಿದ್ದರು.

Synonyms : ಕಟ್ಟು ಬಿದ್ದಂತಹ, ಕಟ್ಟುಬಿದ್ದ, ಕಟ್ಟುಬಿದ್ದಂತ, ವಚನ ಬದ್ಧನಾದಂತ, ವಚನ ಬದ್ಧನಾದಂತಹ