Meaning : ಲ್ಯಾಟಿನ್ ಭಾಷೆಯನ್ನು ಮಾತನಾಡುವಂತಹ ಜನರು ಅಥವಾ ಆ ದೇಶಕ್ಕೆ ಸಂಬಂಧಿಸಿದ
Example :
ನನ್ನ ಸ್ನೇಹಿತ ಲ್ಯಾಟಿನ್ ಭಾಷೆಯನ್ನು ಮಾತನಾಡುತ್ತಾನೆ.
Meaning : ಲ್ಯಾಟಿನ್ ಭಾಷೆಯ ಅಥವಾ ಅದಕ್ಕೆ ಸಂಬಂಧಿಸಿದ
Example :
ಇಂಗ್ಲಿಷಿನ ಅನೇಕ ಶಬ್ಧಗಳು ಲ್ಯಾಟಿನ್ ಭಾಷೆಯಿಂದ ಬಂದಿದೆ.
Synonyms : ಲ್ಯಾಟಿನ್
Translation in other languages :