Copy page URL Share on Twitter Share on WhatsApp Share on Facebook
Get it on Google Play
Meaning of word ಲೋಕವಾರ್ತೆ from ಕನ್ನಡ dictionary with examples, synonyms and antonyms.

ಲೋಕವಾರ್ತೆ   ನಾಮಪದ

Meaning : ಲೋಕದಲ್ಲಿ ಪ್ರಚಲಿತವಾದ ಸುದ್ಧಿಗೆ ಸ್ಪಷ್ಟವಾದ ಆಧಾರವಿರುವುದಿಲ್ಲ

Example : ಕೆಲವು ಸಲ ಲೋಕವಾರ್ತೆಯು ಜನರ ಮನಸ್ಸಿನಲ್ಲಿ ಭ್ರಮೆಯನ್ನುಂಟುಮಾಡುತ್ತದೆ.

Synonyms : ಜಗತ್ತಿನ ಧ್ವನಿ, ದಂತಕತೆ, ಪ್ರಪಂಚ ಧ್ವನಿ, ಮಾತಾಡುವಿಕೆ, ಮಾತುಕತೆ, ಲೋಕ ಧ್ವನಿ, ಲೋಕಾರೂಢಿ, ವದಂತಿ, ವ್ಯಕ್ತಮಾಡುವಿಕೆ, ಹರಟೆ


Translation in other languages :

लोक में असरे से प्रचलित कोई ऐसी बात जिसका पुष्ट आधार न हो।

कभी-कभी जनश्रुति लोगों के मन में भ्रम पैदा करती है।
किंवदन्ति, किवदंती, जनरव, जनश्रुति, प्रवाद, रवायत, रिवायत, लोक धुनि, लोक-धुनि, लोकधुनि, वार्त्ता

Gossip (usually a mixture of truth and untruth) passed around by word of mouth.

hearsay, rumor, rumour

Meaning : ಲೋಕದಲ್ಲಿ ಪ್ರಚಲಿತವಾದ ಪುರಾತನ ಆಚರಣೆ, ರೂಢಿ, ಗೀತೆ ಮೊದಲಾದವುಗಳಿಗೆ ಸಂಬಂಧಿಸಿದ ಅಲಿಖಿತ ಸಾಹಿತ್ಯ ಅಥವಾ ಪೌರಾಣಿಕ ಮಾತು

Example : ಅವನು ಲೋಕವಾರ್ತೆಯಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದಾನೆ.

Synonyms : ಲೋಕ-ವಾರ್ತೆ


Translation in other languages :

लोक में प्रचलित पुरानी धारणाओं, प्रथाओं, विश्वासों, गीतों आदि से संबंधित अलिखित साहित्य या पौराणिक बातें।

वह लोकवार्ता में गहन रुचि रखता है।
फोकलोर, फोक्लोर, लोक-वार्ता, लोकवार्ता

Meaning : ಜನರಿಂದ ಹರಡುವಂತಹ ಈ ರೀತಿಯ ಮಾತು ಅನೇಕ ಸಲ ಸುಳ್ಳಾಗಿರುತ್ತದೆ

Example : ನಾವು ಲೋಕವಾರ್ತೆಯ ಬಗ್ಗೆ ಧ್ಯಾನವನ್ನು ನೀಡದೆ ವಾಸ್ತವಿಕತೆಯನ್ನು ಕಂಡುಹಿಡಿಯ ಬೇಕಾಗಿದೆ.

Synonyms : ಗಾಳಿಸುದ್ದಿ, ವದಂತಿ


Translation in other languages :

लोगों में फैली ऐसी बात जो मिथ्या हो अथवा जिसकी आधिकारिक पुष्टि न हुई हो।

हमें अफवाह पर ध्यान न देते हुए वास्तविकता का पता लगाना चाहिए।
अफवा, अफवाह, अफ़वा, अफ़वाह, उड़ती ख़बर, गप, चर्चा, जटल, वाद, श्रुति, हवाई ख़बर

Gossip (usually a mixture of truth and untruth) passed around by word of mouth.

hearsay, rumor, rumour