Subscribe
URL of the page has been copied to clipboard.
Meaning : ಯಾವುದೇ ವಸ್ತುವಿನ ಮೇಲೆ ರಾಸಾಯನಿಕವನ್ನು ಚುಮುಕಿಸಿದಾಗ ಚಿನ್ನ, ಬೆಳ್ಳೆ ಮುಂತಾದವುಗಳ ಸ್ವಲ್ಪ ಬಣ್ಣ ಬರುವುದು
Example : ಅಕ್ಕಸಾಲಿಗನು ಉಂಗುರದ ಮೇಲೆ ಚಿನ್ನದ ಲೇಪನವನ್ನು ಹಚ್ಚುತ್ತಿದ್ದಾನೆ.
Synonyms : ಗಿಲೀಟು
Translation in other languages :हिन्दी English
किसी चीज़ पर रासायनिक प्रक्रिया से चढ़ाई हुई सोने, चाँदी आदि की हलकी रंगत या तह।
The application of a thin coat of metal (as by electrolysis).
Meaning : ಯಾವುದೋ ಒಂದು ವಸ್ತುವನ್ನು ಸವರಲು ಬಳಸುವರು
Example : ಅವನು ಸಾರಿಸುವ ಬಟ್ಟೆಯನ್ನು ಹುಡುಕುತ್ತಿದ್ದಾರೆ.
Synonyms : ಬಳಿತ, ಬಳಿಯುವ ವಸ್ತು, ಸಾರಿಸುವ
वह वस्तु जिससे कुछ पोता जाता है।
Material used to daub walls.
Meaning : ಲೇಪಿಸುವ, ಸಾರಿಸುವ ಅಥವಾ ಮುಚ್ಚುವ ವಸ್ತು
Example : ಅಮ್ಮ ಮಣ್ಣಿನ ಗೋಡೆಯ ಮೇಲೆ ಸಗಣಿ ಮತ್ತು ಮಣ್ಣಿನ ಲೇಪನವನ್ನು ಮಾಡುತ್ತಿದ್ದಾರೆ.
Synonyms : ಲೇಪ, ಸಾರಿಸು
लीपने, पोतने या चुपड़ने की वस्तु।
Install App