Meaning : ಒಬ್ಬ ಅಧಿಕಾರಿಯು ಬೇರೆ ಅಧಿಕಾರಿಗೆ ಸಹಾಯ ಮಾಡುವುದು ಮತ್ತು ವಿಶಿಷ್ಟ ಸಂದರ್ಭದಲ್ಲಿ ಅದರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಮತ್ತು ಅವರ ಅನುಪಸ್ಥಿತಿಯಲ್ಲಿ ಅವರ ಎಲ್ಲಾ ಅಧಿಕಾರವನ್ನು ಗ್ರಹಣೆ ಮಾಡುವುದು
Example :
ಗವರ್ನರ್ ನ ಅನುಪುಸ್ಥಿತಿಯಲ್ಲಿ ಲೆಫ್ಟಿನೆಂಟ್ ಅವರೇ ಕಾರ್ಯಭಾರವನ್ನು ನೋಡಿಕೊಳ್ಲುತ್ತಾರೆ.
Translation in other languages :
वह अधिकारी जो किसी दूसरे अधिकारी का सहायक हो तथा विशिष्ट अवसरों पर उसका प्रतिनिधित्व करता हो और उसकी अनुपस्थिति में उसके सब अधिकार ग्रहण करता हो।
गवर्नर की अनुपस्थिति में लेफ्टिनेंट ही कार्यभार सम्भाल रहे हैं।Meaning : ಲೆಫ್ಟಿನೆಂಟ್ ಪದವಿಯಲ್ಲಿ ಕೆಲಸ ಮಾಡುವ ಸೈನ್ಯದ ಅಧಿಕಾರಿ
Example :
ಅವಳ ಅಣ್ಣ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿದ್ದಾರೆ.
Translation in other languages :
लेफ्टिनेंट के पद पर काम करने वाला सैन्य अधिकारी।
उसका भाई भारतीय फ़ौज में लेफ्टिनेंट है।