Meaning : ಯಾವುದೇ ರೀತಿಯ ಹೆಚ್ಚುವರಿ ಗಳಿಕೆ ಇಲ್ಲದಿರುವಿಕೆ
Example :
ಯಾವ ವ್ಯಾಪಾರಿಯೂ ಲಾಭವಿಲ್ಲದ ವ್ಯಾಪಾರವನ್ನು ಮುಂದುವರಿಸುವುದಿಲ್ಲ.
Synonyms : ಗಳಿಕೆಯಿಲ್ಲದ, ಗಳಿಕೆಯಿಲ್ಲದಂತ, ಗಳಿಕೆಯಿಲ್ಲದಂತಹ, ಲಾಭರಹಿತ, ಲಾಭರಹಿತವಾದ, ಲಾಭರಹಿತವಾದಂತ, ಲಾಭವಿಲ್ಲದ, ಲಾಭವಿಲ್ಲದಂತ, ಲಾಭವಿಲ್ಲದಂತಹ
Translation in other languages :