Copy page URL Share on Twitter Share on WhatsApp Share on Facebook
Get it on Google Play
Meaning of word ಲಾಕ್ಷಣಿಕ from ಕನ್ನಡ dictionary with examples, synonyms and antonyms.

ಲಾಕ್ಷಣಿಕ   ನಾಮಪದ

Meaning : ಲಕ್ಷಣ ಶಾಸ್ತ್ರವನ್ನು ಕಲಿತು ನುರಿತಂತಹ ವ್ಯಕ್ತಿ

Example : ಇತ್ತೀಚಿನ ದಿನಗಳಲ್ಲಿ ಲಾಕ್ಷಣಿಕರ ಅಗತ್ಯ ವಿಶ್ವವಿದ್ಯಾನಿಲಯದಲ್ಲಿ ಕಂಡುಬರುವುದಿಲ್ಲ


Translation in other languages :

लक्षण जानने वाला व्यक्ति या लक्षणों का ज्ञाता।

लाक्षणिक की सभी बातें सत्य थीं।
लाक्षणिक

Meaning : ಒಂದು ಪ್ರಕಾರದ ಛಂದಸ್ಸಿನಲ್ಲಿ ಪ್ರತಿಯೊಂದು ಚರಣದಲ್ಲೂ ಮುವತ್ತೆರಡು ಮಾತ್ರೆಗಳು ಇರುತ್ತದೆ

Example : ಅವರು ರಚಿಸಿದ ಲಾಕ್ಷಣಿಕ ಶಾಸ್ತ್ರವು ತುಂಬಾ ಪ್ರಸಿದ್ಧವಾಗಿದೆ.


Translation in other languages :

एक प्रकार का छंद जिसके प्रत्येक चरण में बत्तीस मात्राएँ होती हैं।

उनकी लाक्षणिक में की गई रचनाएँ बहुत प्रसिद्ध हैं।
लाक्षणिक