Subscribe
URL of the page has been copied to clipboard.
Meaning : ತೊಡಿಯಿಂದ ಕಾಲಿನ ವರೆಗೂ ಧರಿಸುವ ಒಂದು ತರಹದ ಉಡುಪು
Example : ಶ್ಯಾಮ್ ಮನೆಯಿಂದ ಹೊರಗೆ ಹೋಗುವಾಗ ಪಟಾಪಟಿ ಚಡ್ಡಿಯ ಮೇಲೆ ಲುಂಗಿಯನ್ನು ಸುತ್ತಿಕೊಂಡು ಹೋದ.
Synonyms : ಪಟಾಪಟಿ ಚಡ್ಡಿ
Translation in other languages :हिन्दी English
जांघों में पहनने का घुटनों तक का एक पहनावा।
Underpants worn by men.
Install App