Copy page URL Share on Twitter Share on WhatsApp Share on Facebook
Get it on Google Play
Meaning of word ಲಂಚ ಕೊಡು from ಕನ್ನಡ dictionary with examples, synonyms and antonyms.

ಲಂಚ ಕೊಡು   ಕ್ರಿಯಾಪದ

Meaning : ತಮ್ಮ ಅನ್ಯಾಯದ ಕೆಲಸವನ್ನು ಯಾವುದೇ ತೊಂದರೆ ಇಲ್ಲದೆ ಸುಲಲಿತವಾಗಿ ಮಾಡಿಕೊಂಡು ಹೋಗುವುದಕ್ಕಾಗಿ ಲಂಚದ ರೂಪದಲ್ಲಿ ಹಣವನ್ನು ನೀಡುವ ಪ್ರಕ್ರಿಯೆ

Example : ಅನ್ಯಾಯ ಮಾಡುವಂತಹ ವ್ಯಕ್ತಿಗಳು ಪೊಲೀಸರಿಗೆ ಸಿಕ್ಕಿಕೊಳ್ಳುವ ಭಯದಿಂದ ಅವರಿಗೆ ಯಾವಾಗಲೂ ಲಂಚವನ್ನು ಕೊಡುತ್ತಾರೆ.

Synonyms : ಜೇಬು ಬಿಸಿ ಮಾಡು, ಲಂಚ ತಿನ್ನಿಸು


Translation in other languages :

अपना काम निकलवाने, पक्ष लेने या दबाव आदि डालने के लिए किसी को अवैध रूप से पैसे, धन आदि देना।

ग़ैरकानूनी काम करने वाले लोग पकड़े जाने के भय से पुलिस को हमेशा चटाते हैं।
खिलाना, घूस देना, चटाना, ज़ेब गरम करना, ज़ेब गर्म करना, जेब गरम करना, जेब गर्म करना, रिश्वत देना

Make illegal payments to in exchange for favors or influence.

This judge can be bought.
bribe, buy, corrupt, grease one's palms