Subscribe
URL of the page has been copied to clipboard.
Meaning : ಎಡಗೈಯಲ್ಲಿ ಕೆಲಸ ಮಾಡುವವ ಅಥವಾ ಕೆಲಸ ಮಾಡುವವಾಗ ಎಡಗೈಯನ್ನು ಹೆಚ್ಚಾಗಿ ಉಪಯೋಗಿಸುವವ
Example : ರಮೇಶನನ್ನು ತನ್ನ ಎಡಗೈಯನ್ನು ಹೆಚ್ಚು ಉಪಯೋಗಿಸುವುದರಿಂದ ಅವನನ್ನು ಎಡಚ ಎಂದು ಕರೆಯುತ್ತಾರೆ.
Synonyms : ಎಡಚ, ರೊಡ್ಡು, ಲೊಡ್ಡು, ಲೊಡ್ಡುಗೈ
Translation in other languages :हिन्दी
बायें हाथ से काम करने वाला या हाथ के काम में जिसका बायाँ हाथ ज्यादा चले।
Install App