Copy page URL Share on Twitter Share on WhatsApp Share on Facebook
Get it on Google Play
Meaning of word ರೈಲ್ವೆ ಝಂಕ್ಷನ್ from ಕನ್ನಡ dictionary with examples, synonyms and antonyms.

Meaning : ಹಲವು ರೈಲ್ವೆ ನಿಲ್ದಾಣಗಳನ್ನು ಜೋಡಿಸುವ ಮತ್ತು ಹಲವು ರೈಲುಗಳು ಬೋಗಿ ಬದಲಿಸಿಕೊಂಡು ಸಂಚಾರ ಮುಂದುವರೆಸುವ ಒಂದು ದೊಡ್ಡದಾದ ರೈಲ್ವೆ ನಿಲ್ದಾಣ

Example : ಝಾಜ್ಸಿ ಒಂದು ರೈಲ್ವೆ_ಜಂಕ್ಷನ್.


Translation in other languages :

वह बड़ा रेलवे स्टेशन जहाँ कई पटरियाँ मिलती हैं या एक-दूसरे को काटती हैं।

झाँसी एक रेलवे जंक्शन है।
जंकशन, जंक्शन, रेल मार्ग संयोग, रेलवे जंकशन, रेलवे जंक्शन

A junction where two or more railway lines meet or cross.

railway junction

Meaning : ರೈಲುಗಳು ರೂಢಿಯಾಗಿ ನಿಲ್ಲುವ, ಪ್ಲಾಟ್ ಫಾರಂ ಮತ್ತು ಸಾಮಾನ್ಯವಾಗಿ ಆಡಳಿತ ಕಛೇರಿ ಇರುವ ಸ್ಥಳ

Example : ಈ ದಿನ ರೈಲ್ವೆ_ನಿಲ್ದಾಣದಲ್ಲಿ ಚಲನಚಿತ್ರವೊಂದರ ಚಿತ್ರೀಕರಣ ನಡೆಯುತ್ತಿತ್ತು.

Synonyms : ರೈಲ್ವೆ ನಿಲ್ದಾಣ, ರೈಲ್ವೆ ಸ್ಟೇಷನ್


Translation in other languages :

वह स्थान जहाँ यात्रियों को छोड़ने या ले जाने के लिए रेलगाड़ी आकर रुकती है।

वह सारनाथ जाने के लिए वाराणसी रेलवे स्टेशन पर ही उतर गया।
अवस्थान, इस्टेशन, रेल परिवहन स्थल, रेलवे स्टेशन, स्टेशन

Terminal where trains load or unload passengers or goods.

railroad station, railroad terminal, railway station, train depot, train station