Copy page URL Share on Twitter Share on WhatsApp Share on Facebook
Get it on Google Play
Meaning of word ರೈತವರ್ಗ from ಕನ್ನಡ dictionary with examples, synonyms and antonyms.

ರೈತವರ್ಗ   ನಾಮಪದ

Meaning : ರೈತರು ಅಥವಾ ಒಕ್ಕಲಿಗರ ಸಮೂಹ

Example : ಸರ್ಕಾರವು ರೈತವರ್ಗದ ಸಮಸ್ಯೆಗಳಿಗೆ ಸ್ಪಂಧಿಸಬೇಕು.

Synonyms : ಆರಂಭಗಾರರ ವರ್ಗ, ಆರಂಭಗಾರರ-ವರ್ಗ, ಒಕ್ಕಲುದಾರರ ವರ್ಗ, ಒಕ್ಕಲುದಾರರ-ವರ್ಗ, ಕೃಷಿಕರ-ವರ್ಗ, ಕೃಷಿಕರವರ್ಗ, ರೈತ-ವರ್ಗ, ಸಾಗುವಳಿದಾರ ವರ್ಗ, ಸಾಗುವಳಿದಾರರ-ವರ್ಗ


Translation in other languages :

किसानों या खेतिहरों का समूह।

सरकार को कृषिवर्ग की समस्याओं पर ध्यान देना चाहिए।
कृषकदल, कृषकवर्ग, कृषिदल, कृषिवर्ग

Any number of entities (members) considered as a unit.

group, grouping