Copy page URL Share on Twitter Share on WhatsApp Share on Facebook
Get it on Google Play
Meaning of word ರೆಕಾರ್ಡ್ ಮಾಡು from ಕನ್ನಡ dictionary with examples, synonyms and antonyms.

ರೆಕಾರ್ಡ್ ಮಾಡು   ಕ್ರಿಯಾಪದ

Meaning : ಎಲೆಕ್ಟ್ರಿಕಲ್ ಉಪಕರಣಗಳಿಂದ ಧ್ವನಿ ಅಥವಾ ಚಿತ್ರಗಳನ್ನು ಆಯಸ್ಕಾತದ ಟೇಪಿನಲ್ಲಿ ಮುದ್ರಿಸುವುದು

Example : ಪೋಲೀಸರು ಅವನ ಮಾತುಗಳನ್ನು ರೆಕಾರ್ಡ್ ಮಾಡಿದರು.

Synonyms : ದಾಖಲಿಸು


Translation in other languages :

इलेक्ट्रानिक तरीके से ध्वनि या चित्र को चुम्बकीय फीते पर चिह्नित करवाना।

पुलिस ने उनके वार्तालाप को टेप करवाया।
अभिलेखन करवाना, अभिलेखन कराना, टेप करवाना, टेप कराना, रिकार्ड करवाना, रिकार्ड कराना

Meaning : ವಿದ್ಯುತ್ಕಾಂತೀಯ ಟೇಪಿನ ಮೇಲೆ ಧ್ವನಿ ಮತ್ತು ದೃಶ್ಯವನ್ನು ಮುದ್ರಣ ಮಾಡುವ ಪ್ರಕ್ರಿಯೆ

Example : ಪೊಲೀಸರು ಅವರ ಮಾತುಕತೆಯನ್ನು ರೆಕಾರ್ಡ್ ಮಾಡಿದ್ದಾರೆ.


Translation in other languages :

इलेक्ट्रानिक तरीके से ध्वनि या चित्र को चुम्बकीय फीते पर चिह्नित करना।

पुलिस ने उनके वार्तालाप को टेप किया।
अभिलेखन करना, टेप करना, रिकार्ड करना

Register electronically.

They recorded her singing.
record, tape