Subscribe
URL of the page has been copied to clipboard.
Meaning : ಶ್ರೀ ಕೃಷ್ಣನ ರಾಸಲೀಲೆಯ ಅಭಿನಯ
Example : ಇಂದಿಗೂ ಕೂಡ ವೃಂದಾವನದ ಸುತ್ತಲಿನ ಜನರು ರಾಸಲೀಲೆಯನ್ನು ಆಡುತ್ತಾರೆ.
Synonyms : ರಾಸ, ರಾಸ ಲೀಲೆ
Translation in other languages :हिन्दी
श्री कृष्ण की रासलीला का अभिनय।
Meaning : ಶ್ರೀ ಕೃಷ್ಣನ ವೃಂದಾವನದ ಸುತ್ತಲಿನ ಗೋಪಿಯಾ ಸ್ತ್ರೀಯರ ಜೊತೆಯಲ್ಲಿ ಮಂಡಲದ ಒಳಗೆ ಮಾಡುವಂತಹ ನೃತ್ಯ
Example : ರಾಸ ಲೀಲೆಯನ್ನು ನೋಡಿ ವೃಂದಾವನದ ಸುತ್ತಲಿನ ಜನರು ಸಂತೋಷ ಪಡುತ್ತಿದ್ದರು.
श्री कृष्ण का ब्रज की गोपियों के साथ घेरे में किया जाने वाला नृत्य।
Install App