Meaning : ಖಾಸಗಿ ಆಡಳಿತದಲ್ಲಿರುವ ವ್ಯವಹಾರ-ವಾಣಿಜ್ಯದ ಮತ್ತು ಇತರ ಸಂಸ್ಥೆಗಳನ್ನು ಯಾವುದೇ ಒಂದು ದೇಶ ತನ್ನ ಸಂವಿಧಾನಾತ್ಮಕ ಕಾನೂನುಗಳ ರೀತ್ಯ ಸರ್ಕಾರೀ ಅಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯ ಹೆಸರು
Example :
ಇತ್ತೀಚೆಗೆ ಅನೇಕ ಚಿಕ್ಕಪುಟ್ಟ ಬ್ಯಾಂಕುಗಳು ರಾಷ್ಟ್ರೀಕರಣಕ್ಕೆ ಇಲ್ಲವೇ ಬಹುದೇಶೀ ಕಂಪೆನಿಗಳ ಅಧೀನಕ್ಕೆ ಒಳಪಡುತ್ತಿವೆ.
Translation in other languages :
वह जो किसी का निजी हो या जिसपर किसी व्यक्ति आदि का अधिकार हो उसको बदलकर उसपर सरकार या राष्ट्र का नियंत्रण या सत्ता स्थापित करने की क्रिया।
कई सारे निजी बैंकों का राष्ट्रीयकरण किया गया।Changing something from private to state ownership or control.
communisation, communization, nationalisation, nationalization