Copy page URL Share on Twitter Share on WhatsApp Share on Facebook
Get it on Google Play
Meaning of word ರಣ ಪಲಾಯನ from ಕನ್ನಡ dictionary with examples, synonyms and antonyms.

ರಣ ಪಲಾಯನ   ನಾಮಪದ

Meaning : ಯುದ್ಧದಿಂದ ಪಲಾಯನ ಮಾಡುವ ಕ್ರಿಯೆ

Example : ಭಾರತೀಯ ಸೇನೆಯವರ ರುದ್ರಾವತಾರ ನೋಡಿದ ಎದುರು ಪಕ್ಷದ ಸೈನಿಕರು ಯುದ್ಧದಿಂದ ಪಲಾಯನ ಮಾಡುವುದನ್ನು ಪ್ರಾರಂಭಿಸಿದರು.

Synonyms : ಯುದ್ಧ ಪಲಾಯನ, ಯುದ್ಧ-ಪಲಾಯನ, ರಣ-ಪಲಾಯನ


Translation in other languages :

युद्ध से पलायन करने की क्रिया।

भारतीय सेना का रौद्र रूप देखते ही विपक्षी सैनिकों ने युद्धपलायन शुरू कर दिया।
युद्ध-पलायन, युद्धपलायन, रणपलायन