Copy page URL Share on Twitter Share on WhatsApp Share on Facebook
Get it on Google Play
Meaning of word ರಕ್ಷಾಕವಚವಿರುವಂತಹ from ಕನ್ನಡ dictionary with examples, synonyms and antonyms.

Meaning : ದೇಹವನ್ನು ರಕ್ಷಿಸಿಕೊಳ್ಳಲು ಚರ್ಮ, ಲೋಹ ಮುಂತಾದವುಗಳಿಂದ ಮಾಡಿದ ಕವಚವನ್ನು ತೊಟ್ಟುಕೊಂಡಿರುವುದು

Example : ರಕ್ಷಾಕವಚವಿರುವ ಯೋದನೊಬ್ಬನು ಯುದ್ದ ಭೂಮಿಯಲ್ಲಿ ಯುದ್ದನಿರತನಾಗಿದ್ದಾನೆ.

Synonyms : ಕವಚಿತ, ಕವಚಿತವಾದ, ಕವಚಿತವಾದಂತ, ಕವಚಿತವಾದಂತಹ, ಕಾಪುಹೊದಿಕೆಯ, ಕಾಪುಹೊದಿಕೆಯಂತ, ಕಾಪುಹೊದಿಕೆಯಂತಹ, ರಕ್ಷಾಕವಚವಿರುವ, ರಕ್ಷಾಕವಚವಿರುವಂತ


Translation in other languages :

जो कवच धारण करता हो या किए हो।

बख्तरबंद योद्धा समर भूमि में धराशायी हो गया।
कवचधारी, कवचित, कवची, ज़िरही, जिरही, बकतरबंद, बकतरबन्द, बख़्तरबंद, बख़्तरबन्द, बख्तरबंद, बख्तरबन्द

Protected by armor (used of persons or things military).

armored, armoured