Copy page URL Share on Twitter Share on WhatsApp Share on Facebook
Get it on Google Play
Meaning of word ರಂಧ್ರಾನ್ವೇಷಿ from ಕನ್ನಡ dictionary with examples, synonyms and antonyms.

ರಂಧ್ರಾನ್ವೇಷಿ   ಗುಣವಾಚಕ

Meaning : ಇತರರ ಅಥವಾ ಯಾವುದೇ ಸಂಗತಿಯನ್ನು ತುಂಬಾ ಸೂಕ್ಷವಾಗಿ ವಿಮರ್ಷಿಸುವವ

Example : ಹುಳುಕು_ಹುಡುಕುವ ವ್ಯಕ್ತಿಯೊಬ್ಬ ನನ್ನ ಸಣ್ಣ ಸಣ್ಣ ತಪ್ಪುಗಳನ್ನು ಪತ್ತೆಹಚ್ಚಿಬಿಡುತ್ತಾನೆ.

Synonyms : ಛಿದ್ರಾನ್ವೇಷಿ, ಛಿದ್ರಾನ್ವೇಷಿಯಾದ, ಛಿದ್ರಾನ್ವೇಷಿಯಾದಂತ, ಛಿದ್ರಾನ್ವೇಷಿಯಾದಂತಹ, ತಪ್ಪು ಹಿಡಿಯುವ, ತಪ್ಪು ಹಿಡಿಯುವಂತ, ತಪ್ಪು ಹಿಡಿಯುವಂತಹ, ರಂಧ್ರಾನ್ವೇಷಿಯಾದ, ರಂಧ್ರಾನ್ವೇಷಿಯಾದಂತ, ರಂಧ್ರಾನ್ವೇಷಿಯಾದಂತಹ, ಹುಳುಕು ಹುಡುಕುವ, ಹುಳುಕು ಹುಡುಕುವಂತ, ಹುಳುಕು ಹುಡುಕುವಂತಹ


Translation in other languages :

दूसरों के दोष ढूँढ़नेवाला।

छिद्रान्वेषक व्यक्ति अपनी बुराइयों को नजरअंदाज कर देते हैं।
छिद्रान्वेषक, छिद्रान्वेषी, नुकता-चीन, नुकताचीन, नुक्ता-चीन, नुक्ताचीन

Marked by a tendency to find and call attention to errors and flaws.

A critical attitude.
critical