Meaning : ರಂಗಶಾಲೆಯಲ್ಲಿ ನಾಟಕದ ದೃಶ್ಯಗಳ ಪರಿವರ್ತನೆ ಅಥವಾ ಸಮಾಪ್ತಿಯಲ್ಲಿ ಪರದೆಯನ್ನು ಎಳೆಯುವ ಕ್ರಿಯೆ
Example :
ನಾಟಕದ ಪರದೆಯನ್ನು ತೆಗೆದ ಕೂಡಲೇ ರಂಗಶಾಲೆಯಲ್ಲಿ ವಿದ್ಯುತ್ ಹೊರಟುಹೋಯಿತು.
Synonyms : ನಾಟಕದ ಪರದೆ, ನಾಟಕದ-ಪರದೆ, ಯವನಿಕಾ, ರಂಗಸ್ಥಳದ ತೆರೆ
Translation in other languages :
रंगशाला में नाटक आदि में दृश्य परिवर्तन या समाप्ति पर पर्दा गिरने की क्रिया।
पटाक्षेप के समय ही रंगशाला की बिजली चली गयी।