Copy page URL Share on Twitter Share on WhatsApp Share on Facebook
Get it on Google Play
Meaning of word ಯುದ್ಧಾಪೇಕ್ಷಿ from ಕನ್ನಡ dictionary with examples, synonyms and antonyms.

ಯುದ್ಧಾಪೇಕ್ಷಿ   ಗುಣವಾಚಕ

Meaning : ಯುದ್ದದಲ್ಲಿ ಇಚ್ಚೆ ಉಳ್ಳವ ಅಥವಾ ಅಂತಹ ರಾಜ

Example : ಯುದ್ಧಾಪೇಕ್ಷಿ ರಾಜನು ಅನೇಕ ಸಂಸ್ಥಾನಗಳನ್ನು ಗೆದ್ದು ತನ್ನ ವಶಕ್ಕೆ ತೆಗೆದುಕೊಳ್ಳುವುದರಲ್ಲಿ ಹೆಚ್ಚು ಆಸಕ್ತ.

Synonyms : ಯುದ್ಧಾಪೇಕ್ಷಿಯಾದ, ಯುದ್ಧಾಪೇಕ್ಷಿಯಾದಂತ, ಯುದ್ಧಾಪೇಕ್ಷಿಯಾದಂತಹ, ಯುದ್ಧಾಸಕ್ತ, ಯುದ್ಧಾಸಕ್ತನಾದ, ಯುದ್ಧಾಸಕ್ತನಾದಂತ, ಯುದ್ಧಾಸಕ್ತನಾದಂತಹ


Translation in other languages :

युद्ध की इच्छा करनेवाला।

युद्धेच्छुक राजा ने बिना सोचे-समझे पड़ोसी देश पर आक्रमण कर दिया।
युद्ध इच्छुक, युद्धातुर, युद्धार्थी, युद्धेच्छु, युद्धेच्छुक, युद्धोन्मत, युयुत्सु, रणकामी