Meaning : ಯುದ್ಧತಂತ್ರದ ಅಥವಾ ಯುದ್ಧೋಪಾಯಕ್ಕೆ ಸಂಬಂಧಿಸಿದಂತಹ
Example :
ತನ್ನ ಯೋಜನೆಗಳನ್ನು ಸಫಲಗೊಳಿಸಲು ಅವರು ಯುದ್ಧತಂತ್ರವನ್ನು ಉಪಯೋಗಿಸಿದರು.
Synonyms : ಯುದ್ಧೋಪಾಯದ
Translation in other languages :
Highly important to or an integral part of a strategy or plan of action especially in war.
A strategic chess move.Meaning : ಸೈನ್ಯ ಮೊದಲಾದವನ್ನು ತಕ್ಕ ರೀತಿಯಲ್ಲಿ ನಿಯೋಜಿಸಿ ಸಂಚಾಲಿಸುವ, ವ್ಯೂಹವಾಗಿ ನಿಲ್ಲಿಸುವ ಕಲೆಯ ಅಥವಾ ಅದಕ್ಕೆ ಸಂಬಂಧಿಸಿದ
Example :
ಯಾವುದಾದರು ದೇಶದ ಯುದ್ಧತಂತ್ರ ಮತ್ತು ರಾಜನೀತಿಯ ವಿಷಯದಲ್ಲಿ ಇನ್ನೊಂದು ದೇಶದವರ ಮಧ್ಯದಲ್ಲಿ ಹಸ್ತಕ್ಷೇಪ ಮಾಡಬಾರದು.
Synonyms : ಯುದ್ಧತಂತ್ರದಂತ, ಯುದ್ಧತಂತ್ರದಂತಹ
Translation in other languages :