Copy page URL Share on Twitter Share on WhatsApp Share on Facebook
Get it on Google Play
Meaning of word ಯಾಲಕ್ಕಿ ಕಾಯಿ ಗಿಡ from ಕನ್ನಡ dictionary with examples, synonyms and antonyms.

Meaning : ಯಾವಾಗಲೂ ಹಸುರಾಗಿರುವ ಮರದ ಕಾಯಿಯಿಂದ ಸಿಗುವ ಸುವಾಸನೆಯ ಕಾಳುಗಳನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ

Example : ಮೋಹನನು ಟೀಯನ್ನು ರುಚಿಕರವಾಗಿ ಮಾಡುವುದಕ್ಕಾಗಿ ಅದರಲ್ಲಿ ಏಲಕ್ಕಿ ಮತ್ತು ಶುಂಠಿಯನ್ನು ಹಾಕಿದನು.

Synonyms : ಏಲಕ್ಕಿ, ಏಲಕ್ಕಿ ಕಾಯಿ, ಏಲಕ್ಕಿ ಕಾಯಿ ಗಿಡ, ಏಲಕ್ಕಿ ಗಿಡ, ಯಾಲಕ್ಕಿ, ಯಾಲಕ್ಕಿ ಕಾಯಿ, ಯಾಲಕ್ಕಿ ಗಿಡ


Translation in other languages :

एक सदाबहार पेड़ के फल से प्राप्त सुगन्धित बीज जो मसाले के रूप में प्रयुक्त होता है।

मोहन ने चाय को स्वादिष्ट बनाने के लिए उसमें इलायची और अदरक डाला।
इलाइची, इलायची, इलायची दाना, इलायची-दाना, इलायचीदाना, एला, त्रिदिवा, द्विषा, लाइची, लाची

Aromatic seeds used as seasoning like cinnamon and cloves especially in pickles and barbecue sauces.

cardamom, cardamon, cardamum