Copy page URL Share on Twitter Share on WhatsApp Share on Facebook
Get it on Google Play
Meaning of word ಯಾತ್ರಿ from ಕನ್ನಡ dictionary with examples, synonyms and antonyms.

ಯಾತ್ರಿ   ನಾಮಪದ

Meaning : ವಿಹಾರದ ಉದ್ದೇಶದಿಂದಲೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವ ಯಾತ್ರಿ

Example : ತಾಜ್ಮಹಲ್ ನೋಡಲು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ

Synonyms : ಪರ್ಯಟಕ, ಪ್ರವಾಸಿ


Translation in other languages :

घूमने के उद्देश्य से एक जगह से दूसरी जगह पर जानेवाला यात्री।

ताजमहल देखने के लिए हर साल लाखों पर्यटक आते हैं।
पर्यटक, सैलानी

Someone who travels for pleasure.

holidaymaker, tourer, tourist

Meaning : ಯಾತ್ರೆಯನ್ನು ಕೈಗೊಂಡವ ಅಥವಾ ಯಾವುದೇ ಕ್ಷೇತ್ರಗಳನ್ನು ನೋಡಲು ಬಂದವರು

Example : ಧರ್ಮ ಕ್ಷೇತ್ರಗಳಿಗೆ ಅನೇಕ ಯಾತ್ರಿಗಳು ಬೇಟಿ ನೀಡುತ್ತಾರೆ.

Synonyms : ನೋಡುಗ, ಪ್ರವಾಸಿ


Translation in other languages :

A person who changes location.

traveler, traveller